ಸಾಮಾನ್ಯ ಮಾಹಿತಿ:

ಶಾಲೆಯ ಹೆಸರುಅಜೀಂ ಪ್ರೇಮ್‌ಜಿ ಸ್ಕೂಲ್‌ಸಂಯೋಜನೆ ಸಂಖ್ಯೆ (ಅನ್ವಯವಾದಲ್ಲಿ)408/2012-13ಶಾಲೆಯ ಕೋಡ್P15283ಸಂಪೂರ್ಣ ವಿಳಾಸ (ಪಿನ್ ಕೋಡ್ ಸಹಿತ) ಅಜೀಂ ಪ್ರೇಮ್‌ಜೀ ಸ್ಕೂಲ್, ಖಸರಾ ನಂ. 5,6,7,8/2,10/3, ಬಾಂಬೋರ್ ರೋಡ್, ವಿಲೇಜ್ ಬಾಂಬೋರ್, ಟೋಂಕ್ ಜಿಲ್ಲೆ, ರಾಜಸ್ಥಾನ – 304001.ಪ್ರಾಂಶುಪಾಲರ ಹೆಸರುಆಶೀಶ್‌ ಗುಪ್ತಪ್ರಾಂಶುಪಾಲರ ವಿದ್ಯಾರ್ಹತೆಎಂ.ಎಸ್‌ಸಿ., ಬಿ.ಎಡ್.ಶಾಲೆಯ ಇಮೇಲ್ ವಿಳಾಸ [email protected] ಸಂಪರ್ಕ ವಿವರಗಳು (ಲ್ಯಾಂಡ್‌ಲೈನ್ / ಮೊಬೈಲ್) 9358842586

ದಾಸ್ತಾವೇಜುಗಳು ಮತ್ತು ಮಾಹಿತಿ

ಸಂಯೋಜನಾ ಪತ್ರಗಳು (ಅಫಿಲಿಯೇಷನ್‌ ಲೆಟರ್‌)/ ಉನ್ನತೀಕರಣ ಪತ್ರಗಳ (ಅಪ್‌ಗ್ರೇಡೇಶನ್ ಲೆಟರ್‌) ಪ್ರತಿಗಳು ಮತ್ತು ಸಂಯೋಜನೆಯ ಇತ್ತೀಚಿನ ವಿಸ್ತರಣೆಗಳ ಪ್ರತಿಗಳು (ಇದ್ದಲ್ಲಿ)ಡೌನ್‌ಲೋಡ್‌ ಮಾಡಿಸಂಘಗಳು/ಟ್ರಸ್ಟ್/ಕಂಪನಿಯ ನೋಂದಣಿ ಅಥವಾ ನವೀಕರಣ ಪ್ರಮಾಣಪತ್ರದ ಪ್ರತಿಗಳು, (ಅನ್ವಯವಾದಂತೆ)ಡೌನ್‌ಲೋಡ್‌ ಮಾಡಿರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ನೀಡಿದ ನಿರಾಕ್ಷೇಪಣೆ ಪ್ರಮಾಣಪತ್ರದ (NOC) ಪ್ರತಿಗಳು (ಅನ್ವಯವಾದಂತೆ)ಅನ್ವಯಿಸುವುದಿಲ್ಲ2009ರ RTE ಕಾಯ್ದೆ ಅಡಿಯಲ್ಲಿ ನೀಡಲಾದ ಗುರುತಿನ ಪ್ರಮಾಣಪತ್ರದ ಪ್ರತಿಗಳು ಮತ್ತು ನವೀಕರಣ ಪ್ರತಿಗಳು (ಅನ್ವಯವಾದಂತೆ)ಡೌನ್‌ಲೋಡ್‌ ಮಾಡಿರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ಹೇಳಿರುವಂತೆ ಜಾರಿಯಲ್ಲಿರುವ ಮಾನ್ಯ ಕಟ್ಟಡ ಸುರಕ್ಷತಾ ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿಸಂಬಂಧಿತ ಅಧಿಕಾರಿಗಳು ಅಧಿಕೃತವಾಗಿ ನೀಡಿರುವ ಅಗ್ನಿ ಸುರಕ್ಷತಾ ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿಸಂಯೋಜನೆ/ಅಪ್‌ಗ್ರೇಡೇಶನ್/ಸಂಯೋಜನೆಯ ವಿಸ್ತರಣೆಗೆ ಶಾಲೆಯು ಸಲ್ಲಿಸಿದ ಸ್ವ-ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿನೀರು, ಆರೋಗ್ಯ ಮತ್ತು ಸ್ವಚ್ಛತೆಯ ಪ್ರಮಾಣಪತ್ರಗಳ ಪ್ರತಿಗಳುಡೌನ್‌ಲೋಡ್‌ ಮಾಡಿ ಕಡ್ಡಾಯವಾಗಿ ಬಹಿರಂಗಪಡಿಸಬೇಕಾದ ಮಾಹಿತಿಯ ವಿವರಗಳು – SARAS 7.0ಡೌನ್‌ಲೋಡ್‌ ಮಾಡಿ

ಫಲಿತಾಂಶ ಮತ್ತು ಶೈಕ್ಷಣಿಕ ಮಾಹಿತಿ

ಶಾಲೆಯ ಶುಲ್ಕದ ವಿವರಗಳುಡೌನ್‌ಲೋಡ್‌ ಮಾಡಿವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ಡೌನ್‌ಲೋಡ್‌ ಮಾಡಿಶಾಲೆ ನಿರ್ವಹಣಾ ಸಮಿತಿ (SMC) ಸದಸ್ಯರ ಪಟ್ಟಿಡೌನ್‌ಲೋಡ್‌ ಮಾಡಿಪೋಷಕ-ಶಿಕ್ಷಕರ ಸಂಘದ (PTA) ಸದಸ್ಯರ ಪಟ್ಟಿಡೌನ್‌ಲೋಡ್‌ ಮಾಡಿಕಳೆದ ಮೂರು ವರ್ಷಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶದ ವಿವರ, ಲಭ್ಯವಿದ್ದಲ್ಲಿಅನ್ವಯಿಸುವುದಿಲ್ಲ

ಬೋಧಕ ಸಿಬ್ಬಂದಿ

ಪ್ರಾಂಶುಪಾಲರು1ಮ್ಯಾನೇಜರ್‌1ಒಟ್ಟು ಶಿಕ್ಷಕರ ಸಂಖ್ಯೆ20ಪಿಜಿಟಿ0ಟಿಜಿಟಿ6ಪಿಆರ್‌ಟಿ4ಪಿಪಿಆರ್‌ಟಿ3ಪಿಈಟಿ1ಶಿಕ್ಷಕರ ವರ್ಗಗಳ ಅನುಪಾತ1:15ಸಂಗೀತ1ಕಲೆ1ವಿಶೇಷ ಶಿಕ್ಷಕರ ವಿವರಗಳು1ಗ್ರಂಥಪಾಲಕರು1ಸಲಹೆಗಾರರ ಹಾಗೂ ಕ್ಷೇಮ ವಿಭಾಗದ ವಿವರಗಳು1

ಶಾಲಾ ಮೂಲಸೌಕರ್ಯ

ಶಾಲೆಯ ಕ್ಯಾಂಪಸ್‌ನ ಒಟ್ಟು ವಿಸ್ತೀರ್ಣ (ಚದರ ಮೀಟರ್‌ನಲ್ಲಿ)32072.8 ಚ.ಮೀತರಗತಿಯ ಕೊಠಡಿಗಳ ಸಂಖ್ಯೆ ಮತ್ತು ಗಾತ್ರ (ಚದರ ಮೀಟರ್‌ನಲ್ಲಿ)21 ಕೊಠಡಿಗಳು (19’4×26’1)ನಿರ್ಮಿತ ಪ್ರದೇಶ (ಚದರ ಮೀಟರ್‌ನಲ್ಲಿ)4418.44 ಚ.ಮೀಆಟದ ಮೈದಾನ29777.09 ಚ.ಮೀಪ್ರಯೋಗಶಾಲೆಗಳ ಸಂಖ್ಯೆ ಮತ್ತು ಗಾತ್ರ, ಕಂಪ್ಯೂಟರ್ ಪ್ರಯೋಗಾಲಯಗಳನ್ನೂ ಒಳಗೊಂಡಂತೆ (ಚ. ಮೀ)67.26 ಚ.ಮೀ ಅಳತೆಯ 3 ಪ್ರಯೋಗಾಲಯಗಳುಇಂಟರ್‌ನೆಟ್ ಸೌಲಭ್ಯಇದೆಹೆಣ್ಣುಮಕ್ಕಳ ಶೌಚಾಲಯಗಳ ಸಂಖ್ಯೆ20ಗಂಡುಮಕ್ಕಳ ಶೌಚಾಲಯಗಳ ಸಂಖ್ಯೆ18ದಿವ್ಯಾಂಗ ಚೇತನರಿಗಾಗಿ ಇರುವ ಶೌಚಾಲಯಗಳ ಸಂಖ್ಯೆ3ಶಾಲೆಯ ಮೂಲಸೌಕರ್ಯ ಪರಿಶೀಲನೆಯನ್ನು ಒಳಗೊಂಡಿರುವ ಯೂಟ್ಯೂಬ್ ವೀಡಿಯೋ ಲಿಂಕ್