“ಫೌಂಡೇಷನ್ ಅನ್ನು ಸೇರಿಕೊಂಡಿದ್ದು ನನಗೊಂದು ಬದುಕನ್ನೇ ಬದಲಾಯಿಸುವ ಅನುಭವವಾಗಿದೆ. ಮೊದಲನೆಯ ದಿನದಿಂದಲೂ ನಾನು ಬುಡಕಟ್ಟು ಜನರಿಗಾಗಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಉತ್ತಮಪಡಿಸುವುದರಲ್ಲಿ ಮುಳುಗಿ ಹೋಗಿದ್ದೇನೆ. ಕೇವಲ ಬದ್ಧತೆಯನ್ನು ಹೊಂದಿರುವುದಲ್ಲದೆ, ಎಲ್ಲರಿಗೂ ಉತ್ತಮ ಆರೋಗ್ಯವನ್ನು ಒದಗಿಸುವ ಗುರಿಯೊಂದಿಗೆ ನಿರಂತರವಾಗಿ ಮುನ್ನಡೆಯುತ್ತಿರುವ ತಂಡವೊಂದರ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ.”
ರಾಹುಲ್ ಕುಮಾರ್ ಸಾಹು,
ಸಂಪನ್ಮೂಲ ವ್ಯಕ್ತಿ- ಆರೋಗ್ಯ.





