
ಸ್ವಾತಂತ್ರ್ಯದತ್ತ: ನಮ್ಮ ಅಸೋಸಿಯೇಟ್ ನ ಪಯಣ
ಅಸೋಸಿಯೇಟ್ ಒಬ್ಬರು ಅವರ ಅಪಾರ ಕಲಿಕೆಯ ವರ್ಷದ ಬಗ್ಗೆ ಬರೆಯುತ್ತಾರೆ
View PDFನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

ಅಸೋಸಿಯೇಟ್ ಒಬ್ಬರು ಅವರ ಅಪಾರ ಕಲಿಕೆಯ ವರ್ಷದ ಬಗ್ಗೆ ಬರೆಯುತ್ತಾರೆ
View PDF
ಈ ವಿಡಿಯೊ ಮೂಲಕ, ಛತ್ತೀಸ್‌ಗಢದ ಧಮ್ತರಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಹೇಗೆ ನಿಜಕ್ಕೂ ಒಳಗೊಳ್ಳುವ ಮತ್ತು ಉತ್ತೇಜಕ ಕಲಿಕಾ ತಾಣವಾಗಿ ರೂಪುಗೊಂಡಿತು ಎಂಬುದನ್ನು ನಾವು ವಿವರಿಸಲಿದ್ದೇವೆ.
Watch Video
ಹೊಸದಾಗಿ ನಾಗನಹಳ್ಳಿ ಶಾಲೆಗೆ ನೇಮಕಗೊಂಡ ಮುಖ್ಯ ಶಿಕ್ಷಕರು ಒಂದು ಸರಕಾರಿ ಕಾರ್ಯಾಗಾರದ ಸಹಾಯದಿಂದ ಹೇಗೆ ತನ್ನ ಶಾಲೆಯನ್ನು ಪುನಶ್ಚೇತನಗೊಳಿಸಿದ್ದಾರೆ..?

ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ

ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಜೊತೆಯಾಗಿ ಶ್ರಮಿಸಿ ಹೇಗೆ ಶಾಲೆಗೆ ಹೊಸ ಹೊಳಪು ತಂದರು ಹಾಗೆಯೆ ಹೊಸ ಸಂಬಂಧಗಳನ್ನು ಕಂಡರೂ, ಕೇಳೋಣ ಬನ್ನಿ

ಶಿಕ್ಷಣದ ಕಲ್ಪನೆಯೇ ಇಲ್ಲದ ಸಮುದಾಯದವರಿಗೆ ಕಾಶಿಬಾಯಿ ಹೇಗೆ ಅದರ ಅರಿವು ಮೂಡಿಸಿದರು? ಕೇಳೋಣವೇ!

ಮಕ್ಕಳ ಭಾಷೆಯೇ ತಿಳಿಯದ ಕಾಶಿಬಾಯಿಯವರು ಯಾವ ರೀತಿಯ ಪ್ರಕ್ರಿಯೆಗಳನ್ನು ಶಾಲೆಯಲ್ಲಿ ಬಳಸಿದರು

ಶಿಕ್ಷಣದ ಮೂಲಕ ಕಶಿಬಾಯಿಯವರು ಸಮುದಾಯದಲ್ಲಿ ಹೇಗೆ ಬದಲಾವಣೆ ತಂದರು…ಕೇಳೋಣವೇ

ವಿಶೇಷ ಅಗತ್ಯಉಳ್ಳ ಮಕ್ಕಳ ಮೇಲಿನ ಕಾಳಜಿಯಿಂದ ಶಿಕ್ಷಕನೊಬ್ಬ ಎನ್ನೆಲ್ಲ ಮಾಡಬಹುದು, ತಿಳಿಯೋಣ ಬನ್ನಿ

ಸೈಯದ್ ಖಾನ್ ಅವರು ಸರ್ಕಾರಿ ಶಾಲೆಯಲ್ಲಿ ಶುರು ಮಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಳಸಲು, ಸಮುದಾಯದವರನ್ನು ಹೇಗೆ ಒಪ್ಪಿಸಿದರು?

ರಂಗಲಕ್ಷ್ಮಿ ಅವರಿಗೆ ತಮ್ಮ ತರಗತಿಯನ್ನು ಶಿಶುಕೆಂದ್ರಿತ, ಭಯಮುಕ್ತ ಮತ್ತು ಉಲ್ಲಾಸಮಯ ಮಾಡಲು ಏನು ಪ್ರೇರಣೆ ಆಗಿರಬಹುದು?

ತರಗತಿಯಲ್ಲಿ ಕಲಿಕೆಯನ್ನು ಸುಲಭಗೊಳಿಸಲು ರಂಗಲಕ್ಷ್ಮಿ ಅವರು ಏನು ಉಪಾಯ ಮಾಡಿದರು?