ಜಿಲ್ಲಾ ಸಂಸ್ಥೆಗಳು ಮತ್ತು ಶಿಕ್ಷಕರ ಕಲಿಕಾ ಕೇಂದ್ರಗಳಲ್ಲೂ ಪುಸ್ತಕಗಳಿಂದ ತುಂಬಿದ ಗ್ರಂಥಾಲಯಗಳಿವೆ

ಗ್ರಂಥಾಲಯಗಳ ರಾಜ್ಯವಾರು ಪಟ್ಟಿಗಾಗಿ ಇಲ್ಲಿ ನೋಡಿ.

Filters
    Search
    ರಾಜ್ಯ(ಗಳು)
      ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2

      ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2

      ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ

      ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 3

      ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 3

      ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಜೊತೆಯಾಗಿ ಶ್ರಮಿಸಿ ಹೇಗೆ ಶಾಲೆಗೆ ಹೊಸ ಹೊಳಪು ತಂದರು ಹಾಗೆಯೆ ಹೊಸ ಸಂಬಂಧಗಳನ್ನು ಕಂಡರೂ, ಕೇಳೋಣ ಬನ್ನಿ

      ಪೇಪರ್‌ ಟೌನ್‌ ಶಾಲೆ, ಮಂಡ್ಯ | ಭಾಗ 2

      ಪೇಪರ್‌ ಟೌನ್‌ ಶಾಲೆ, ಮಂಡ್ಯ | ಭಾಗ 2

      ಸೈಯದ್ ಖಾನ್ ಅವರು ಸರ್ಕಾರಿ ಶಾಲೆಯಲ್ಲಿ ಶುರು ಮಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಳಸಲು, ಸಮುದಾಯದವರನ್ನು ಹೇಗೆ ಒಪ್ಪಿಸಿದರು?

      ಚಿಕ್ಕಲಸಂದ್ರ ಶಾಲೆ, ಬೆಂಗಳೂರು | ಭಾಗ 1

      ಚಿಕ್ಕಲಸಂದ್ರ ಶಾಲೆ, ಬೆಂಗಳೂರು | ಭಾಗ 1

      ರಂಗಲಕ್ಷ್ಮಿ ಅವರಿಗೆ ತಮ್ಮ ತರಗತಿಯನ್ನು ಶಿಶುಕೆಂದ್ರಿತ, ಭಯಮುಕ್ತ ಮತ್ತು ಉಲ್ಲಾಸಮಯ ಮಾಡಲು ಏನು ಪ್ರೇರಣೆ ಆಗಿರಬಹುದು?

      ಅಂಬಳನೂರ ತಂಡ ಶಾಲೆ, ವಿಜಯಪುರ | ಭಾಗ 1

      ಅಂಬಳನೂರ ತಂಡ ಶಾಲೆ, ವಿಜಯಪುರ | ಭಾಗ 1

      ವರ್ಷದಲ್ಲಿಆರು ತಿಂಗಳು ಕೆಲಸ ಹುಡುಕಿಕೊಂಡು ವಲಸೆ ಹೋಗುವ ಬಹಳಷ್ಟು ಕುಟುಂಬಗಳಿರುವ ಹಳ್ಳಿಯಲ್ಲಿ, ಅನುಜ ಅವರು ಶಿಕ್ಷಣವನ್ನು ಹೇಗೆ ತಂದರು?

      1 … 5 6 7