ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಔಪಚಾರಿಕ ಸ್ಥಾಪನೆ

FormalLaunch

ದೇಶದ ಅಭಿವೃದ್ಧಿಗೆ ಗಣನೀಯ ಮತ್ತು ದೀರ್ಘಕಾಲೀನ ಕೊಡುಗೆ ನೀಡುವ ಕಾಣ್ಕೆ ಹಾಗೂ ಧ್ಯೇಯದೊಂದಿಗೆ 2001ರಲ್ಲಿ ಅಜೀಂ ಪ್ರೇಮ್‌ಜಿ ಅವರು ಫೌಂಡೇಷನ್‌ ಅನ್ನು ಹುಟ್ಟು ಹಾಕಿದರು.