ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಈ ವಿಭಾಗದಲ್ಲಿ ನಾವು ಫೌಂಡೇಷನ್‌ನಲ್ಲಿನ ಪಾತ್ರಗಳು, ಉದ್ಯೋಗಾವಕಾಶಗಳು ಮತ್ತು ಅರ್ಜಿಗಳು, ಸಂದರ್ಶನ ಪ್ರಕ್ರಿಯೆಗಳು, ವೇತನ ಮತ್ತು ಸೌಲಭ್ಯಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.

ಶ್ರಮದ ಫಲ: ಜೀವನೋಪಾಯದ ಒಂದು ಯಶಸ್ಸಿನ ಕಥೆ

ಶ್ರಮದ ಫಲ: ಜೀವನೋಪಾಯದ ಒಂದು ಯಶಸ್ಸಿನ ಕಥೆ

ಸುಮಾರು 80ರ ಹರೆಯದಲ್ಲಿ, ತನ್ನ ವಯಸ್ಸಿನ ಬಹುತೇಕ ಜನರು ನಿಧಾನಿಸುತ್ತಿರುವ ಸಮಯದಲ್ಲಿ ಮಹಂಗು ಕುಮ್ಹಾರ್ ಅವರು ಮತ್ತೊಮ್ಮೆ ಹೊಸದಾಗಿ ಜೀವನವನ್ನು ಆರಂಭಿಸಲು ನಿರ್ಧರಿಸಿದರು.

Read More
ಬೆಂಗಳೂರಿನ ನಿರಾಶ್ರಿತರಿಗೆ ಘನತೆ ಮತ್ತು ಭರವಸೆ

ಬೆಂಗಳೂರಿನ ನಿರಾಶ್ರಿತರಿಗೆ ಘನತೆ ಮತ್ತು ಭರವಸೆ

ಫ್ಲೈಓವರ್‌ಗಳು ಮತ್ತು ಬ್ರಿಡ್ಜ್‌ಗಳ ಕೆಳಗೆ ಮಲಗುವ ಜನರು; ಫುಟ್‌ಪಾತ್‌ಗಳ ಮೇಲೆ ಗುಂಪುಗೂಡಿ ಕೂತಿರುವ ಕುಟುಂಬಗಳು; ಟ್ರಾಫಿಕ್ ಸಿಗ್ನಲ್‌ಗಳು, ರೈಲ್ವೆ ಸ್ಟೇಷನ್‌ಗಳು ಮತ್ತು ಬಸ್ ಡಿಪೋಗಳಲ್ಲಿ ಹಣಕ್ಕಾಗಿ ಬೇಡುತ್ತಿರುವ ವಯಸ್ಸಾದವರು ಹಾಗೂ ರೋಗಿಗಳು — ಇವೆಲ್ಲ ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಪ್ರತಿ ದಿನ ಕಾಣುವ ಸಾಮಾನ್ಯ ದೃಶ್ಯಗಳು. ನಗರದ ಇಂತಹ ನಿರಾಶ್ರಿತರು ನಮ್ಮ ಕಣ್ಣ ಮುಂದೆಯೇ ಇರುತ್ತಾರೆ.

Read More
Play Video ನಕ್ಷತ್ರಗಳು ಸಂಚಿಕೆ 22 | ರಾಮಣ್ಣ, ಮಾಗಡಿ, ರಾಮನಗರ | ಉಮಾಶಂಕರ್ ಪೆರಿಯೋಡ

ನಕ್ಷತ್ರಗಳು ಸಂಚಿಕೆ 22 | ರಾಮಣ್ಣ, ಮಾಗಡಿ, ರಾಮನಗರ | ಉಮಾಶಂಕರ್ ಪೆರಿಯೋಡ

ರಾಮಣ್ಣನವರು ಕೇವಲ ಮೂರು ತಿಂಗಳುಗಳಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸುವಂತೆ ಮಾಡಿದರು. ಇದು ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಿತು.

Watch Video
Play Video ನಕ್ಷತ್ರಗಳು ಸಂಚಿಕೆ 21 | ಸುಧಾ ಜಿ, ನೌಬಾದ್‌, ಬೀದರ್‌ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 21 | ಸುಧಾ ಜಿ, ನೌಬಾದ್‌, ಬೀದರ್‌ | ಉಮಾಶಂಕರ ಪೆರಿಯೋಡಿ

ಸುಧಾ ಜಿ. ಅವರು ಮೂರು ವಿಭಿನ್ನ ಶಾಲೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಪ್ರತಿಯೊಂದು ಶಾಲೆಯು ಒಬ್ಬ ಶಿಕ್ಷಕಿಯಾಗಿ ಅವರ ದೃಷ್ಟಿಕೋನವನ್ನು ತನ್ನದೇ ಆದ ಅನನ್ಯ ರೀತಿಗಳಲ್ಲಿ ರೂಪಿಸಲು ಸಹಾಯ ಮಾಡಿದೆ.

Watch Video
Play Video ನಕ್ಷತ್ರಗಳು ಸಂಚಿಕೆ 19 | ಗವಿಕುಮಾರ್‌ ಕಸ್ತೂರಿ, ಕೊಪ್ಪಳ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 19 | ಗವಿಕುಮಾರ್‌ ಕಸ್ತೂರಿ, ಕೊಪ್ಪಳ | ಉಮಾಶಂಕರ ಪೆರಿಯೋಡಿ

ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ ಸಹ, ಗವಿಕುಮಾರ್ ಅವರು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಿದ ರೀತಿ, ಜಾತಿ ತಾರತಮ್ಯದ ಅಡೆತಡೆಗಳ ವಿರುದ್ಧ ಹೋರಾಡಿದ ಪರಿ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯನ್ನು ಹೆಚ್ಚು ಆಕರ್ಷಕವಾಗಿ ಹಾಗೂ ಸ್ವಾಗತಾರ್ಹವಾಗಿ ಮಾಡಿದ ಬಗೆಯನ್ನು ಅನ್ವೇಷಿಸಿ.

Watch Video
ಅಧಿಕಾರದ ಮರುಸೃಷ್ಟಿ: ಗುಜರಾತ್‌ನ ಸ್ಥಳೀಯ ಪ್ರಜಾಪ್ರಭುತ್ವವನ್ನು ಬದಲಾಯಿಸುತ್ತಿರುವ ಒಂದು ಗ್ರಾಮೀಣ ಮಹಿಳಾ ಚಳುವಳಿ

ಅಧಿಕಾರದ ಮರುಸೃಷ್ಟಿ: ಗುಜರಾತ್‌ನ ಸ್ಥಳೀಯ ಪ್ರಜಾಪ್ರಭುತ್ವವನ್ನು ಬದಲಾಯಿಸುತ್ತಿರುವ ಒಂದು ಗ್ರಾಮೀಣ ಮಹಿಳಾ ಚಳುವಳಿ

ದೇವಗಢ ಮಹಿಳಾ ಸಂಘಟನೆಯ ಮೌನ ಕ್ರಾಂತಿಯು ಸ್ಥಳೀಯ ಆಡಳಿತ ಮತ್ತು ಹೊಣೆಗಾರಿಕೆಯನ್ನು ಮರುರೂಪಿಸುತ್ತಿರುವ ಕುರಿತು ಒಂದು ಒಳನೋಟ.

Read More
Play Video ಉತ್ತಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ರೂಪಿಸುವುದು

ಉತ್ತಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ರೂಪಿಸುವುದು

ಉತ್ತರಾಖಂಡದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಸದಸ್ಯರಾಗಿರುವ ಜ಼ಫರ್‌ ಅವರನ್ನು ಭೇಟಿ ಮಾಡಿ! ಇವರು ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ತರಗತಿಗಳನ್ನು ಅಭಿವೃದ್ಧಿಗೊಳಿಸಲು ಅವಿರತ ಶ್ರಮಿಸುತ್ತಿದ್ದಾರೆ.

Watch Video
Play Video ನಕ್ಷತ್ರಗಳು ಸಂಚಿಕೆ 17 | ಆನಂದ್‌ ಚಿನ್ನಪ್ಪ, ಹಡಗಲಿ ತಾಂಡ, ವಿಜಯಪುರ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 17 | ಆನಂದ್‌ ಚಿನ್ನಪ್ಪ, ಹಡಗಲಿ ತಾಂಡ, ವಿಜಯಪುರ | ಉಮಾಶಂಕರ ಪೆರಿಯೋಡಿ

ಮಕ್ಕಳನ್ನು ಆಕರ್ಷಿಸಲು ಮತ್ತು ಅವರ ಕಲಿಕೆಯನ್ನು ಉತ್ತಮಗೊಳಿಲು ಆನಂದ್‌ ಅವರು ಪರಿಚಯಿಸಿದ ಸೃಜನಶೀಲ ಬೋಧನಾ ವಿಧಾನಗಳನ್ನು ತಿಳಿಯಿರಿ. ತರಗತಿಯಲ್ಲಿ ಕರಡಿ ನೃತ್ಯ ಮಾಡುವವರಂತೆ ವೇಷ ಹಾಕಿದ, ತಮ್ಮ ವಿದ್ಯಾರ್ಥಿಗಳ ಜೊತೆಗಿನ ಸಂವಹನವನ್ನು ಸುಗಮಗೊಳಿಸಲು ಅವರ ಭಾಷಯನ್ನೇ ಕಲಿತ ಆನಂದ್‌ ಅವರ ಇಪ್ಪತ್ತು ವರ್ಷಗಳ ಪಯಣ ಸ್ಫೂರ್ತಿದಾಯಕವಾದದ್ದೇ.

Watch Video
Play Video ನಕ್ಷತ್ರಗಳು ಸಂಚಿಕೆ 16 |  ರಾಜೇಶ್ವರಿ ಕಲ್ಮಣಿ, ಬೀದರ್‌ | ಉಮಾಶಂಕರ್‌ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 16 | ರಾಜೇಶ್ವರಿ ಕಲ್ಮಣಿ, ಬೀದರ್‌ | ಉಮಾಶಂಕರ್‌ ಪೆರಿಯೋಡಿ

ಒಂದು ದಯನೀಯ ಸ್ಥಿತಿಯಲ್ಲಿಇದ್ದ ಶಾಲೆಯನ್ನು, ತಮ್ಮ ಕುಟುಂಬದ ನೆರವಿನೊಂದಿಗೆ, ಸಮುದಾಯವು ಹೆಮ್ಮೆ ಪಡುವಂತಹ ಶಾಲೆಯನ್ನಾಗಿಪರಿವರ್ತಿಸಿದ ರಾಜೇಶ್ವರಿ ಅವರೊಂದಿಗೆ ಸಂಭಾಷಣೆ.

Watch Video
1 2 … 7

ನಿಮ್ಮ ಪ್ರಶ್ನೆಗೆ ನೀವಿಲ್ಲಿ ಉತ್ತರವನ್ನು ಕಾಣದಿದ್ದಲ್ಲಿ, ಕೆಳಗಿನ ಕೊಂಡಿಗಳ ಮೂಲಕ ನಮ್ಮನ್ನು ದಯವಿಟ್ಟು ಸಂಪರ್ಕಿಸಿ.