ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಈ ವಿಭಾಗದಲ್ಲಿ ನಾವು ಫೌಂಡೇಷನ್‌ನಲ್ಲಿನ ಪಾತ್ರಗಳು, ಉದ್ಯೋಗಾವಕಾಶಗಳು ಮತ್ತು ಅರ್ಜಿಗಳು, ಸಂದರ್ಶನ ಪ್ರಕ್ರಿಯೆಗಳು, ವೇತನ ಮತ್ತು ಸೌಲಭ್ಯಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.

Play Video ನಕ್ಷತ್ರಗಳು ಸಂಚಿಕೆ 15 | ಮಂಜುನಾಥ್ ಎಚ್.ಎನ್, ಹೊಮ್ಮಿನಾಳ | ಉಮಾಶಂಕರ್ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 15 | ಮಂಜುನಾಥ್ ಎಚ್.ಎನ್, ಹೊಮ್ಮಿನಾಳ | ಉಮಾಶಂಕರ್ ಪೆರಿಯೋಡಿ

ಮಂಜುನಾಥ್ ಅವರು, ಸಮರ್ಥ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಒಂದು ಸಾಧಾರಣ ಶಾಲೆಯನ್ನು ಬಹಳ ಕಡಿಮೆ ಅವಧಿಯಲ್ಲಿಯೇ ಅತ್ಯುತ್ತಮ ಕಾರ್ಯನಿರ್ವಹಣೆಯ ಶಾಲೆಯಾಗಿ ಹೇಗೆ ಪರಿವರ್ತಿಸಿದರು ಎಂದು ಕೇಳಿ.

Watch Video
Play Video ಅದಮ್ಯ ಶಿಕ್ಷಕರ ಗೆಲುವಿನ ಹಾದಿ

ಅದಮ್ಯ ಶಿಕ್ಷಕರ ಗೆಲುವಿನ ಹಾದಿ

ಸವಾಲುಗಳನ್ನು ಮೀರಿ ಕಲಿಸುವುದೆಂದರೆ ಏನು ಎಂಬುದನ್ನು ಮರುವ್ಯಾಖ್ಯಾನಿಸಿದ ಗ್ರಾಮೀಣ ಕರ್ನಾಟಕದ 12 ಅಸಾಮಾನ್ಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಹೃದಯಪೂರ್ವಕ ಗೌರವ ಸಲ್ಲಿಕೆ.

Watch Video
ಲೈಕಾ ಘರ್‌: ಪೌಷ್ಟಿಕಾಂಶ, ಸಂತಸ ಮತ್ತು ನಂಬಿಕೆಗಳ ಮೇಲೆ ಕಟ್ಟಿದ ಬಾಲವಾಡಿ

ಲೈಕಾ ಘರ್‌: ಪೌಷ್ಟಿಕಾಂಶ, ಸಂತಸ ಮತ್ತು ನಂಬಿಕೆಗಳ ಮೇಲೆ ಕಟ್ಟಿದ ಬಾಲವಾಡಿ

ಛತ್ತೀಸ್‌ಗಢದಲ್ಲಿ, ಬಾಲವಾಡಿಗಳನ್ನು ಅಥವಾ ‘ಶಿಶು ಗೃಹ’ಗಳನ್ನು ‘ಲೈಕಾ ಘರ್’ ಎಂದು ಕರೆಯಲಾಗುತ್ತದೆ. ರಾಜ್ಯದ ಹಲವೆಡೆ ಈ ಬಾಲವಾಡಿಗಳು ಬದಲಾವಣೆಯ ಮಾಧ್ಯಮವಾಗಿವೆ.

Read More
Play Video ನಕ್ಷತ್ರಗಳು ಸಂಚಿಕೆ 14 | ಮೈಲಾರಲಿಂಗ, ನಂದಿಹಳ್ಳಿ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 14 | ಮೈಲಾರಲಿಂಗ, ನಂದಿಹಳ್ಳಿ | ಉಮಾಶಂಕರ ಪೆರಿಯೋಡಿ

ಮೈಲಾರಲಿಂಗ ಅವರು, ತಾವು ಕೆಲಸ ಮಾಡುತ್ತಿದ್ದ ಶಾಲೆ ಇದ್ದ ಹಳ್ಳಿಯಲ್ಲೇ ವಾಸ ಮಾಡಲು ನಿರ್ಧರಿಸಿದ್ದರಿಂದ ಅವರಿಗೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಶಾಲೆಯ ಶಿಕ್ಷಕರು ಒಗ್ಗಟ್ಟಿನಿಂದ ಪ್ರಯತ್ನಿಸಿ ಶಾಲೆಗೆ ನೀರಿನ ಸಂಪರ್ಕ ತಂದರಲ್ಲದೇ, ಶಾಲೆಯಲ್ಲಿ ಒಂದು ಉತ್ತಮ ಗ್ರಂಥಾಲಯವನ್ನೂ ಪ್ರಾರಂಭಿಸಿದರು.

Watch Video
Play Video ನಕ್ಷತ್ರಗಳು ಸಂಚಿಕೆ 13 | ಆರತಿ, ದೇವಪುರ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 13 | ಆರತಿ, ದೇವಪುರ | ಉಮಾಶಂಕರ ಪೆರಿಯೋಡಿ

ಆರತಿಯವರು ತಮ್ಮ ಕಾರ್ಯಶ್ರದ್ಧೆ ಮತ್ತು ನವೀನ ವಿಧಾನಗಳಿಂದ ಒಂದು ಸಾಮಾನ್ಯ ಶಾಲೆಯನ್ನು, ಮಕ್ಕಳ ಏಳಿಗೆಗೆ ಕೊಡುಗೆ ನೀಡುವಂತಹ ಒಂದು ಉತ್ತಮ ಜೀವದುಂಬಿದ ಶಾಲೆಯನ್ನಾಗಿ ಪರಿವರ್ತಿಸಿದ ಕಥೆ.

Watch Video
Play Video ಹಿಂದಿನ ವಿದ್ಯಾರ್ಥಿಗಳ ಕಥೆ | ಪಠ್ಯಪುಸ್ತಕಗಳಿಂದ ಪರಿವರ್ತನೆಯವರೆಗೆ – ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮರುಚಿಂತನೆ

ಹಿಂದಿನ ವಿದ್ಯಾರ್ಥಿಗಳ ಕಥೆ | ಪಠ್ಯಪುಸ್ತಕಗಳಿಂದ ಪರಿವರ್ತನೆಯವರೆಗೆ – ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಮರುಚಿಂತನೆ

ಶಿಕ್ಷಣವು ಪಠ್ಯಪುಸ್ತಕಗಳು, ಸಿದ್ಧಾಂತಗಳು ಮತ್ತು ಪ್ರಾಯೋಗಿಕತೆಯನ್ನು ಮೀರಿ ವಿದ್ಯಾರ್ಥಿಗಳ ಬದುಕನ್ನು ನಿಜವಾಗಿಯೂ ಪರಿವರ್ತಿಸಬಹುದೇ? ಚಂದನ್ (ಎಂ.ಎ, ಶಿಕ್ಷಣ, 2017-19) ತಮ್ಮ ಶೈಕ್ಷಣಿಕ ಜ್ಜಾನವನ್ನು ಬಳಸಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಮರ್ಶಾತ್ಮಕವಾಗಿ ತೊಡಗಿಕೊಂಡು ಸಂದರ್ಭೋಚಿತ ಪರಿಹಾರಗಳನ್ನು ರೂಪಿಸುತ್ತಾರೆ.

Watch Video
Play Video ನಕ್ಷತ್ರಗಳು ಸಂಚಿಕೆ 12 | ನಿರ್ಮಲ ರೇವಣಗೋಳ, ಕಲಬುರಗಿ | ಉಮಾಶಂಕರ್‌ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 12 | ನಿರ್ಮಲ ರೇವಣಗೋಳ, ಕಲಬುರಗಿ | ಉಮಾಶಂಕರ್‌ ಪೆರಿಯೋಡಿ

ನಿರ್ಮಲಾ ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕಡೇಚೆರ್ಲಾ ಗ್ರಾಮದಲ್ಲಿರುವ ಹರಿಜನವಾಡಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ. ಅವರ ನಾಯಕತ್ವದಲ್ಲಿ, ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಶಾಲೆಯೊಂದು ಒಂದು ಉತ್ತಮ ಸಾಧನೆಯ, ಮತ್ತು ಗೌರವಯುತ ಸಂಸ್ಥೆಯಾಗಿ ಹೇಗೆ ಪರಿವರ್ತನೆಗೊಂಡಿತು ಎಂಬುದನ್ನು ಕೇಳೋಣ.

Watch Video
ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

ತಲುಪಲು ಕಷ್ಟಸಾಧ್ಯವಾದ, ಅನುಕೂಲಗಳಿಲ್ಲದ ಭಾರತದ ಕೆಲವು ಸ್ಥಳಗಳಲ್ಲಿ, ಆರೋಗ್ಯ ಕಾರ್ಯಕರ್ತರ ನಿಷ್ಠೆ ಮತ್ತು ಅವಿರತ ಪರಿಶ್ರಮವೇ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮುನ್ನಡೆಸುತ್ತದೆ. ಈ ಕಥೆಯು ಅವರ ಅನುಕರಣೀಯ ಸೇವೆಗೆ ಸಾಕ್ಷಿಯಾಗಿದೆ.

Read More
Play Video ನಕ್ಷತ್ರಗಳು ಸಂಚಿಕೆ 11 | ಸ್ಯಾಮುಯಲ್, ಖುರೇಷಿ ಮೊಹಲ್ಲಾ ಸ್ಕೂಲ್, ಸುರಪುರ್, ಯಾದಗಿರಿ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 11 | ಸ್ಯಾಮುಯಲ್, ಖುರೇಷಿ ಮೊಹಲ್ಲಾ ಸ್ಕೂಲ್, ಸುರಪುರ್, ಯಾದಗಿರಿ | ಉಮಾಶಂಕರ ಪೆರಿಯೋಡಿ

ಮುಖ್ಯೋಪಾಧ್ಯಾಯರಾಗಿ ತಾವು ಆ ಶಾಲೆಗೆ ಬಂದಾಗ ಕೇವಲ 2 ವಿದ್ಯಾರ್ಥಿಗಳಿದ್ದ ಶಾಲೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಮಾಡಲು ಸ್ಯಾಮುಯಲ್ ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದರ ಸ್ಪೂರ್ತಿದಾಯಕ ಅನುಭವವನ್ನು ಈ ಸಂಚಿಕೆಯಲ್ಲಿ ಕೇಳಿರಿ. ಅವರ ಅಚಲ ನಿರ್ಧಾರವು ಖುರೇಷಿ ಮೊಹಲ್ಲಾ ಶಾಲೆಯನ್ನು ಈಗ ಕಲಿಕೆ ಮತ್ತು ಭರವಸೆಯ ಅಭಿವೃದ್ಧಿಶೀಲ ಸ್ಥಳವಾಗಿ ಪರಿವರ್ತಿಸಿದೆ.

Watch Video
1 2 3 … 7

ನಿಮ್ಮ ಪ್ರಶ್ನೆಗೆ ನೀವಿಲ್ಲಿ ಉತ್ತರವನ್ನು ಕಾಣದಿದ್ದಲ್ಲಿ, ಕೆಳಗಿನ ಕೊಂಡಿಗಳ ಮೂಲಕ ನಮ್ಮನ್ನು ದಯವಿಟ್ಟು ಸಂಪರ್ಕಿಸಿ.