
ಬಾಡ್ಮೇರ್ನ ಅಜೀಂ ಪ್ರೇಮ್‌ಜಿ ಶಾಲೆಯ ಒಂದು ವಿನೂತನ ಪ್ರಯೋಗ
ಯುವ ವಿದ್ಯಾರ್ಥಿಗಳು ಜಾನಪದ ಸಂಗೀತಗಾರರನ್ನು ಭೇಟಿಯಾದಾಗ ಏನಾಗುತ್ತದೆ? ಮ್ಯಾಜಿಕ್.
Watch Videoನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

ಯುವ ವಿದ್ಯಾರ್ಥಿಗಳು ಜಾನಪದ ಸಂಗೀತಗಾರರನ್ನು ಭೇಟಿಯಾದಾಗ ಏನಾಗುತ್ತದೆ? ಮ್ಯಾಜಿಕ್.
Watch Video
ರಾಜಾಸ್ಥಾನದ ಬಾಡ್ಮೇರ್ನಲ್ಲಿ ನಡೆದ ಒಂದು ಅಂಗನವಾಡಿ ಮೇಳವು ಹೇಗೆ ಶಿಕ್ಷಕರಿಗೆ ಸಹವರ್ತಿ ಕಲಿಕೆಗೆ ಅವಕಾಶವನ್ನು ಕಲ್ಪಿಸಿತು ಎಂದು ನೋಡಿ.
Watch Video
ಕೋವಿಡ್ ಸಾಂಕ್ರಾಮಿಕದ ಕಾರಣ 18 ತಿಂಗಳುಗಳ ದೀರ್ಘ ಬಿಡುವಿನ ನಂತರ ಶಾಲೆಗಳು ಪುನರಾರಂಭಗೊಂಡಾಗ, ಶಾಲೆಗೆ ಹಿಂದಿರುಗುವುದನ್ನು ಉತ್ತೇಜಿಸುವುದಕ್ಕಾಗಿ ನಾವು ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆವು. ರಾಜಸ್ಥಾನದ ಬಾರ್ಮೆರ್ ನ ಕೆಲವು ಇಣುಕು ನೋಟಗಳು ಇಲ್ಲಿವೆ.
Watch Video
ʻಭಾರತದಲ್ಲಿ ಕೋವಿಡ್ – 19 ದಾಖಲೀಕರಣʼ ಸರಣಿಯ ಒಂದು ಭಾಗ
Watch Video
ಈ ಕಥನದಲ್ಲಿ ನಾವು ದೇಶದಾದ್ಯಂತ ನಿರ್ಭೀತಿಯಿಂದ ಕೆಲಸ ಮಾಡಿದ ಪತ್ರಕರ್ತರು ಮತ್ತು ಚಿತಾಗಾರದ ಕಾರ್ಮಿಕರಿಗೆ ಗೌರವ ಸಲ್ಲಿಸುತ್ತೇವೆ.
Watch Video
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ʻನಕ್ಷತ್ರಗಳುʼ ಎಂಬ ಪಾಡ್ ಕಾಸ್ಟ್ ಸರಣಿಯು, ತಮ್ಮ ವಿದ್ಯಾರ್ಥಿಗಳಿಗಾಗಿ ಮರುರೂಪುಗೊಳ್ಳುತ್ತ, ಬದ್ಧತೆ ಮತ್ತು ಸಹಾನುಭೂತಿಯ ಭಾವದಿಂದ ಸಮರ್ಪಿಸಿಕೊಂಡ ಶಿಕ್ಷಕರ ಸಂಕಥನಗಳ ಸಂಕಲನವಾಗಿದೆ.
Watch Video
ಅಸೋಸಿಯೇಟ್ ಒಬ್ಬರು ಅವರ ಅಪಾರ ಕಲಿಕೆಯ ವರ್ಷದ ಬಗ್ಗೆ ಬರೆಯುತ್ತಾರೆ
View PDF