ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

    ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2

    ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2

    ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ

    ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 3

    ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 3

    ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಜೊತೆಯಾಗಿ ಶ್ರಮಿಸಿ ಹೇಗೆ ಶಾಲೆಗೆ ಹೊಸ ಹೊಳಪು ತಂದರು ಹಾಗೆಯೆ ಹೊಸ ಸಂಬಂಧಗಳನ್ನು ಕಂಡರೂ, ಕೇಳೋಣ ಬನ್ನಿ

    ಪೇಪರ್‌ ಟೌನ್‌ ಶಾಲೆ, ಮಂಡ್ಯ | ಭಾಗ 2

    ಪೇಪರ್‌ ಟೌನ್‌ ಶಾಲೆ, ಮಂಡ್ಯ | ಭಾಗ 2

    ಸೈಯದ್ ಖಾನ್ ಅವರು ಸರ್ಕಾರಿ ಶಾಲೆಯಲ್ಲಿ ಶುರು ಮಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಳಸಲು, ಸಮುದಾಯದವರನ್ನು ಹೇಗೆ ಒಪ್ಪಿಸಿದರು?

    ಚಿಕ್ಕಲಸಂದ್ರ ಶಾಲೆ, ಬೆಂಗಳೂರು | ಭಾಗ 1

    ಚಿಕ್ಕಲಸಂದ್ರ ಶಾಲೆ, ಬೆಂಗಳೂರು | ಭಾಗ 1

    ರಂಗಲಕ್ಷ್ಮಿ ಅವರಿಗೆ ತಮ್ಮ ತರಗತಿಯನ್ನು ಶಿಶುಕೆಂದ್ರಿತ, ಭಯಮುಕ್ತ ಮತ್ತು ಉಲ್ಲಾಸಮಯ ಮಾಡಲು ಏನು ಪ್ರೇರಣೆ ಆಗಿರಬಹುದು?

    ಅಂಬಳನೂರ ತಂಡ ಶಾಲೆ, ವಿಜಯಪುರ | ಭಾಗ 1

    ಅಂಬಳನೂರ ತಂಡ ಶಾಲೆ, ವಿಜಯಪುರ | ಭಾಗ 1

    ವರ್ಷದಲ್ಲಿಆರು ತಿಂಗಳು ಕೆಲಸ ಹುಡುಕಿಕೊಂಡು ವಲಸೆ ಹೋಗುವ ಬಹಳಷ್ಟು ಕುಟುಂಬಗಳಿರುವ ಹಳ್ಳಿಯಲ್ಲಿ, ಅನುಜ ಅವರು ಶಿಕ್ಷಣವನ್ನು ಹೇಗೆ ತಂದರು?

    1 … 5 6 7