ಇತ್ತೀಚಿನ ಸುದ್ದಿಗಳು ಮತ್ತು ಲೇಖನಗಳು

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

 

 

 

 

Filters
    search
    ಸಮುದಾಯ ಕಲಿಕಾ ಕೇಂದ್ರ (ಸಿ.ಎಲ್‌.ಸಿ), ಕೊಡೆಗಾಂವ್‌ ರಾಯತ್

    ಸಮುದಾಯ ಕಲಿಕಾ ಕೇಂದ್ರ (ಸಿ.ಎಲ್‌.ಸಿ), ಕೊಡೆಗಾಂವ್‌ ರಾಯತ್

    ಛತ್ತೀಸ್‌ಗಢ ರಾಜ್ಯದ ಧಮ್ತರಿ ಬ್ಲಾಕ್‌ ನಲ್ಲಿರುವ ದೂರದ ಒಂದು ಗ್ರಾಮದಲ್ಲಿರುವ ಸಿ.ಎಲ್‌.ಸಿ ಯು ದೇಶದಾದ್ಯಂತ ಇರುವ ಇತರ ಗ್ರಾಮಗಳಿಗೆ ಸಮುದಾಯ ಉಪಕ್ರಮದ ಒಂದು ಉಜ್ವಲ ಉದಾಹರಣೆಯಾಗಿದೆ.

    View PDF
    Play Video ಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು

    ಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು

    ಭಾರತದಲ್ಲಿ ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ನೆರವು ಒದಗಿಸುವ ನಮ್ಮ ಕಾರ್ಯದ ಭಾಗವಾಗಿ ಮುಖ್ಯವಾಗಿ ನಾವು ಅಸ್ತಿತ್ವದಲ್ಲಿರುವ ದೂರದ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಯಿತು. ಆ ಕಾಲದ ಹೇಳಿಕೊಳ್ಳದ ಒಂದು ಕಥೆ ಇಲ್ಲಿದೆ.

    Watch Video
    Play Video ನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ

    ನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ

    ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ʻನಕ್ಷತ್ರಗಳುʼ ಎಂಬ ಪಾಡ್‌ ಕಾಸ್ಟ್‌ ಸರಣಿಯು, ತಮ್ಮ ವಿದ್ಯಾರ್ಥಿಗಳಿಗಾಗಿ ಮರುರೂಪುಗೊಳ್ಳುತ್ತ, ಬದ್ಧತೆ ಮತ್ತು ಸಹಾನುಭೂತಿಯ ಭಾವದಿಂದ ಸಮರ್ಪಿಸಿಕೊಂಡ ಶಿಕ್ಷಕರ ಸಂಕಥನಗಳ ಸಂಕಲನವಾಗಿದೆ.

    Watch Video
    Play Video ಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

    ಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

    ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೊದಲ ಸಚಿತ್ರ ವರದಿಯಾಗಿದೆ: ಮಾನವೀಯ ಬಿಕ್ಕಟ್ಟು, ಉಂಟಾದ ವಿನಾಶ, ಮತ್ತು ಕಷ್ಟಸಾಧ್ಯವಾದ ಪ್ರತಿಕ್ರಿಯೆಯನ್ನು ಇದು ಬಿಂಬಿಸುತ್ತದೆ.

    Watch Video
    Play Video ಗ್ರಾಮ್‌ ಸಭಾ ಕಿ ಕಹಾನಿ

    ಗ್ರಾಮ್‌ ಸಭಾ ಕಿ ಕಹಾನಿ

    ಗ್ರಾಮೀಣ ಜಾರ್ಖಂಡ್‌ ನ ಸ್ಫೂರ್ತಿದಾಯಕ ನಿರೂಪಣೆಗಳ ಸಂಗ್ರಹ. ಈ ಸರಣಿಯು, ಪಂಚಾಯತ್‌ ನಂತಹ ಪ್ರಬಲ ಸ್ಥಳೀಯ ಪ್ರಜಾತಾಂತ್ರಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

    Watch Video
    Play Video ಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್‌ಗಢ

    ಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್‌ಗಢ

    ಈ ವಿಡಿಯೊ ಮೂಲಕ, ಛತ್ತೀಸ್‌ಗಢದ ಧಮ್ತರಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಹೇಗೆ ನಿಜಕ್ಕೂ ಒಳಗೊಳ್ಳುವ ಮತ್ತು ಉತ್ತೇಜಕ ಕಲಿಕಾ ತಾಣವಾಗಿ ರೂಪುಗೊಂಡಿತು ಎಂಬುದನ್ನು ನಾವು ವಿವರಿಸಲಿದ್ದೇವೆ.

    Watch Video
    ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 1

    ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 1

    ಹೊಸದಾಗಿ ನಾಗನಹಳ್ಳಿ ಶಾಲೆಗೆ ನೇಮಕಗೊಂಡ ಮುಖ್ಯ ಶಿಕ್ಷಕರು ಒಂದು ಸರಕಾರಿ ಕಾರ್ಯಾಗಾರದ ಸಹಾಯದಿಂದ ಹೇಗೆ ತನ್ನ ಶಾಲೆಯನ್ನು ಪುನಶ್ಚೇತನಗೊಳಿಸಿದ್ದಾರೆ..?

    1 … 4 5 6 7