
ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2
ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ
Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ

ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಜೊತೆಯಾಗಿ ಶ್ರಮಿಸಿ ಹೇಗೆ ಶಾಲೆಗೆ ಹೊಸ ಹೊಳಪು ತಂದರು ಹಾಗೆಯೆ ಹೊಸ ಸಂಬಂಧಗಳನ್ನು ಕಂಡರೂ, ಕೇಳೋಣ ಬನ್ನಿ

ಶಿಕ್ಷಣದ ಕಲ್ಪನೆಯೇ ಇಲ್ಲದ ಸಮುದಾಯದವರಿಗೆ ಕಾಶಿಬಾಯಿ ಹೇಗೆ ಅದರ ಅರಿವು ಮೂಡಿಸಿದರು? ಕೇಳೋಣವೇ!

ಮಕ್ಕಳ ಭಾಷೆಯೇ ತಿಳಿಯದ ಕಾಶಿಬಾಯಿಯವರು ಯಾವ ರೀತಿಯ ಪ್ರಕ್ರಿಯೆಗಳನ್ನು ಶಾಲೆಯಲ್ಲಿ ಬಳಸಿದರು

ಶಿಕ್ಷಣದ ಮೂಲಕ ಕಶಿಬಾಯಿಯವರು ಸಮುದಾಯದಲ್ಲಿ ಹೇಗೆ ಬದಲಾವಣೆ ತಂದರು…ಕೇಳೋಣವೇ

ವಿಶೇಷ ಅಗತ್ಯಉಳ್ಳ ಮಕ್ಕಳ ಮೇಲಿನ ಕಾಳಜಿಯಿಂದ ಶಿಕ್ಷಕನೊಬ್ಬ ಎನ್ನೆಲ್ಲ ಮಾಡಬಹುದು, ತಿಳಿಯೋಣ ಬನ್ನಿ

ಸೈಯದ್ ಖಾನ್ ಅವರು ಸರ್ಕಾರಿ ಶಾಲೆಯಲ್ಲಿ ಶುರು ಮಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಳಸಲು, ಸಮುದಾಯದವರನ್ನು ಹೇಗೆ ಒಪ್ಪಿಸಿದರು?

ರಂಗಲಕ್ಷ್ಮಿ ಅವರಿಗೆ ತಮ್ಮ ತರಗತಿಯನ್ನು ಶಿಶುಕೆಂದ್ರಿತ, ಭಯಮುಕ್ತ ಮತ್ತು ಉಲ್ಲಾಸಮಯ ಮಾಡಲು ಏನು ಪ್ರೇರಣೆ ಆಗಿರಬಹುದು?

ತರಗತಿಯಲ್ಲಿ ಕಲಿಕೆಯನ್ನು ಸುಲಭಗೊಳಿಸಲು ರಂಗಲಕ್ಷ್ಮಿ ಅವರು ಏನು ಉಪಾಯ ಮಾಡಿದರು?

ಕಲಿಕೆ ಮತ್ತು ಪಠ್ಯಕ್ರಮವನ್ನು ಮುಗಿಸುವುದು, ಶಿಶು ಕೇಂದ್ರಿತ ಬೋಧನೆ ಇಂದ ಸಾಧ್ಯಾನಾ?

ವರ್ಷದಲ್ಲಿಆರು ತಿಂಗಳು ಕೆಲಸ ಹುಡುಕಿಕೊಂಡು ವಲಸೆ ಹೋಗುವ ಬಹಳಷ್ಟು ಕುಟುಂಬಗಳಿರುವ ಹಳ್ಳಿಯಲ್ಲಿ, ಅನುಜ ಅವರು ಶಿಕ್ಷಣವನ್ನು ಹೇಗೆ ತಂದರು?

ಅನುಜ ಅವರು ಯಾವ ವಿಶಿಷ್ಟವಾದ ಪರಿಹಾರವನ್ನು ಹುಡುಕಿದರು, ಬನ್ನಿ ಕೇಳೋಣ?