ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಈ ವಿಭಾಗದಲ್ಲಿ ನಾವು ಫೌಂಡೇಷನ್‌ನಲ್ಲಿನ ಪಾತ್ರಗಳು, ಉದ್ಯೋಗಾವಕಾಶಗಳು ಮತ್ತು ಅರ್ಜಿಗಳು, ಸಂದರ್ಶನ ಪ್ರಕ್ರಿಯೆಗಳು, ವೇತನ ಮತ್ತು ಸೌಲಭ್ಯಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.

Play Video ನಕ್ಷತ್ರಗಳು ಸಂಚಿಕೆ 10 | ಸುಮಲತಾ ಎಚ್‌ ಕಂಬ್ಳಿ, ಬಾಗಲಕೋಟೆ, ಕರ್ನಾಟಕ | ಉಮಾಶಂಕರ ಪೆರಿಯೋಡಿ

ನಕ್ಷತ್ರಗಳು ಸಂಚಿಕೆ 10 | ಸುಮಲತಾ ಎಚ್‌ ಕಂಬ್ಳಿ, ಬಾಗಲಕೋಟೆ, ಕರ್ನಾಟಕ | ಉಮಾಶಂಕರ ಪೆರಿಯೋಡಿ

ಕಳೆದ 11 ವರ್ಷಗಳಲ್ಲಿ, ಶಿಕ್ಷಕಿ ಸುಮಲತಾ ಅವರ  ಜಾಣ್ಮೆ ಮತ್ತು ಕಾರ್ಯ ತತ್ಪರತೆಯು ಒಂದು ಶಾಲೆಯನ್ನು, ನಿರ್ಲಕ್ಷ್ಯಕ್ಕೊಳಗಾಗಿದ್ದ ಮತ್ತು ಆತ್ಮವಿಶ್ವಾಸದ ಕೊರತೆಯಿದ್ದ ವಿದ್ಯಾರ್ಥಿಗಳಿಗೆ ಸಂತೋಷದಾಯಕವಾದ ಮತ್ತು ಸ್ಪಂದನಶೀಲ ಕಲಿಕಾ ಸ್ಥಳವಾಗಿ ಹೇಗೆ ಪರಿವರ್ತಿಸಿತು ಎಂದು ತಿಳಿಯಿರಿ.

Watch Video
Play Video ಕೋವಿಡ್‌-19ರ ಕಾಲದಲ್ಲಿ ಶಾಲಾ ಶಿಕ್ಷಣ: ಉತ್ತರಾಖಂಡದ ಒಂದು ಕಥನ

ಕೋವಿಡ್‌-19ರ ಕಾಲದಲ್ಲಿ ಶಾಲಾ ಶಿಕ್ಷಣ: ಉತ್ತರಾಖಂಡದ ಒಂದು ಕಥನ

ಕೋವಿಡ್‌-19ರ ಕಾರಣದಿಂದ ಶಾಲೆಗಳು ಎರಡು ವರ್ಷಗಳ ಕಾಲ ಮುಚ್ಚಿದ ಸಂದರ್ಭದಲ್ಲಿ ಉಂಟಾದ ಬೋಧನೆ ಮತ್ತು ಕಲಿಕೆಯ ಬಿಕ್ಕಟ್ಟನ್ನು ಕುರಿತಾದ ಕಥೆ. ಇದು, ಮಕ್ಕಳ ಶಿಕ್ಷಣವು ನಿಲ್ಲದೆ ಮುಂದುವರೆಯುವಂತೆ ಖಚಿತಪಡಿಸಿಕೊಳ್ಳಲು ಉತ್ತರಾಖಂಡದ ಶಿಕ್ಷಕರು, ಮುಖ್ಯ ಶಿಕ್ಷಕರು, ಮತ್ತು ಮುಖ್ಯ ಶಿಕ್ಷಣಾಧಿಕಾರಿಗಳು ಹೇಗೆ ಸ್ಪಂದಿಸಿದರು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

Watch Video
Play Video ನಕ್ಷತ್ರಗಳು ಸಂಚಿಕೆ 09 | ಹೂಡ್ಲುಮನೆ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. ಉಮಾಶಂಕರ್‌ ಪೆರಿಯೋಡಿ ಅವರೊಂದಿಗೆ

ನಕ್ಷತ್ರಗಳು ಸಂಚಿಕೆ 09 | ಹೂಡ್ಲುಮನೆ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. ಉಮಾಶಂಕರ್‌ ಪೆರಿಯೋಡಿ ಅವರೊಂದಿಗೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅತ್ಯಂತ ಹಿಂದುಳಿದ ಹಳ್ಳಿಯೊಂದರಲ್ಲಿ (ನಂಜುಂಡಯ್ಯ ಸಮಿತಿ ವರದಿಯಂತೆೆ) ಇರುವ ಈ ಶಾಲೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

Watch Video
ಸ್ಥಳೀಯ ಆಡಳಿತದಲ್ಲಿ ಮಕ್ಕಳು 

ಸ್ಥಳೀಯ ಆಡಳಿತದಲ್ಲಿ ಮಕ್ಕಳು 

ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರುವ ಯಂತ್ರಗಳು, ಆಟದ ಮೈದಾನಗಳು, ಸ್ವಚ್ಛವಾದ ಹಳ್ಳಿಗಳು ಮುಂತಾದ ಸೌಲಭ್ಯಗಳಿಗೆ ಅಭಿಯಾನ ನಡೆಸುವ ಮೂಲಕ ಮಕ್ಕಳು ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. 

Read More
ಗೇಮ್‌ಛೇಂಜರ್ಸ್‌: ಮಹಿಳೆಯರೇ ಇರುವ ಉತ್ತರಾಖಂಡದ ಗ್ರಾಮ ಪಂಚಾಯಿತಿಗಳು

ಗೇಮ್‌ಛೇಂಜರ್ಸ್‌: ಮಹಿಳೆಯರೇ ಇರುವ ಉತ್ತರಾಖಂಡದ ಗ್ರಾಮ ಪಂಚಾಯಿತಿಗಳು

ಹಿಮಾಲಯದಲ್ಲಿರುವ ಈ ರಾಜ್ಯದ ಹಳ್ಳಿಗಳ ಜನರು ವಲಸೆ ಹೋಗುವುದು ಸಾಮಾನ್ಯ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಆಡಳಿತದಿಂದ ಹಳ್ಳಿಗಳ ಭವಿಷ್ಯವೇ ಬದಲಾಗುತ್ತಿದೆ.

Read More
Play Video ನಕ್ಷತ್ರಗಳು ಸಂಚಿಕೆ 08 | ಉಮಾಶಂಕರ ಪೆರಿಯೋಡಿ ಅವರೊಂದಿಗೆ ವಾಣಿ ಎಂ. ಎಲ್‌., ಮಂಡ್ಯ, ಕರ್ನಾಟಕ

ನಕ್ಷತ್ರಗಳು ಸಂಚಿಕೆ 08 | ಉಮಾಶಂಕರ ಪೆರಿಯೋಡಿ ಅವರೊಂದಿಗೆ ವಾಣಿ ಎಂ. ಎಲ್‌., ಮಂಡ್ಯ, ಕರ್ನಾಟಕ

ʼನಕ್ಷತ್ರಗಳುʼ ಪಾಡ್‌ಕಾಸ್ಟ್‌ ಸರಣಿಯ ಸಂಚಿಕೆ 8ರಲ್ಲಿ, ಶಿಕ್ಷಕಿಯೊಬ್ಬರು ತಮ್ಮ ಆದರ್ಶಪ್ರಾಯವಾದ ಶ್ರದ್ಧೆ ಮತ್ತು ವ್ಯವಹಾರ ಕುಶಲತೆಯಿಂದ ತಮ್ಮ ಶಾಲೆಯನ್ನು ಪರಿವರ್ತಿಸಿದ ಕಥನವನ್ನು ಹೇಳಿದ್ದಾರೆ ಉಮಾಶಂಕರ ಪೆರಿಯೋಡಿ (ಮುಖ್ಯಸ್ಥರು, ಕರ್ನಾಟಕ ರಾಜ್ಯ).

Watch Video
Play Video ನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್‌ ಡಿ. ಎಸ್‌. ಅವರೊಡನೆ ಉಮಾಶಂಕರ್‌ ಪೆರಿಯೋಡಿ ಅವರ ಸಂಭಾಷಣೆ

ನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್‌ ಡಿ. ಎಸ್‌. ಅವರೊಡನೆ ಉಮಾಶಂಕರ್‌ ಪೆರಿಯೋಡಿ ಅವರ ಸಂಭಾಷಣೆ

ನಕ್ಷತ್ರಗಳು ಪಾಡ್‌ಕ್ಯಾಸ್ಟ್‌ ಸರಣಿಯ 7ನೇ ಸಂಚಿಕೆಯಲ್ಲಿ, ಉಮಾಶಂಕರ್‌ ಪೆರಿಯೋಡಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಕ್ಷಕರೊಬ್ಬರ ಛಲ ಮತ್ತು ಅವಿರತ ಪರಿಶ್ರಮದ ಮೇಲೆ ಬೆಳಕು ಚೆಲ್ಲುತ್ತಾರೆ. ಬದಲಾವಣೆಯನ್ನು ತರುವುದರಲ್ಲಿ ವೆಂಕಟೇಶ್‌ ಅವರಿಗಿರುವ ಉತ್ಸಾಹವು ಅವರ ಹಳ್ಳಿಯ ಜೀವನೋಪಾಯಗಳು ಮತ್ತು ಆರ್ಥಿಕ ಭದ್ರತೆಗಳನ್ನೂ ಹೇಗೆ ಉತ್ತಮಗೊಳಿಸುತ್ತವೆ ಎಂದು ತಿಳಿಯಿರಿ.

Watch Video
Play Video ನಕ್ಷತ್ರಗಳು ಸಂಚಿಕೆ 06 | ಶಿವಬಸಪ್ಪ, ಮಂಡ್ಯ, ಕರ್ನಾಟಕ

ನಕ್ಷತ್ರಗಳು ಸಂಚಿಕೆ 06 | ಶಿವಬಸಪ್ಪ, ಮಂಡ್ಯ, ಕರ್ನಾಟಕ

ಉಮಾಶಂಕರ ಪೆರಿಯೋಡಿ (ಮುಖ್ಯಸ್ಥರು, ಕರ್ನಾಟಕ ರಾಜ್ಯ) ಅವರು ಶಿವಬಸಪ್ಪನವರ (ಶಿಕ್ಷಕರು, ಹುಳಿಕೆರೆ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ, ಕರ್ನಾಟಕ) ಛಲ ಮತ್ತು ಪರಿಶ್ರಮದ ಪಯಣವನ್ನು ಪರಿಚಯಿಸುತ್ತಾರೆ.

Watch Video
Play Video ಪ್ರಾತ್ಯಕ್ಷಿಕಾ ಕಾರ್ಯಾಗಾರ, ಬಾಡ್ಮೇರ್‌

ಪ್ರಾತ್ಯಕ್ಷಿಕಾ ಕಾರ್ಯಾಗಾರ, ಬಾಡ್ಮೇರ್‌

ಈ ರೀತಿಯ ಪ್ರಾತ್ಯಕ್ಷಿಕಾ ಕಾರ್ಯಾಗಾರಗಳು, ಶಿಕ್ಷಕ ಸಮುದಯದವರು ಬೋಧನಾ ವಿಧಾನ ಕುರಿತಾದ ಅರ್ಥಪೂರ್ಣ ಚರ್ಚೆಗಳ ಮೂಲಕ ಒಬ್ಬರಿಂದೊಬ್ಬರು ಕಲಿಯಲು ಮತ್ತು ಪರಸ್ಪರ ನೆರವಾಗಲು ಅನುವು ಮಾಡಿಕೊಡುತ್ತವೆ. ಅವು ರಾಜಾಸ್ಥಾನದ ಬಾಡ್ಮೇರ್‌ನ ಎಲ್ಲ ಬ್ಲಾಕ್‌ಗಳಲ್ಲಿ ನಡೆಯುವ ತರಬೇತಿ ಶಿಬಿರಗಳಿಗೆ ನೆರವಾಗುವ ಮೂಲಕ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.

Watch Video
Play Video ಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್

ಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್

ಗುಮ್ಲಾ ಜಿಲ್ಲೆಯ ಲುಪುಂಗಪತ್ ಗ್ರಾಮದ ಗ್ರಾಮ ಸಭೆಯು COVID-19 ಸಮಯದಲ್ಲಿ ಸಕ್ರಿಯ ಮತ್ತು ಸಮುದಾಯವನ್ನು ಒಳಗೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಗ್ರಾಮಗಳಿಗೆ ಸ್ಫೂರ್ತಿಯಾಯಿತು. ಈ ಕಥನವು, ಸಮುದಾಯದ ಇಚ್ಛಾಶಕ್ತಿ, ಬದ್ಧತೆ ಮತ್ತು ಗ್ರಾಮ ಸಭೆಗಳು ಸಂಕಷ್ಟದ ಸಮಯದಲ್ಲಿ ಕಾರ್ಯಗಳನ್ನು ಸಾಧಿಸಬಲ್ಲವು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.

Watch Video
1 2 3 4 … 7

ನಿಮ್ಮ ಪ್ರಶ್ನೆಗೆ ನೀವಿಲ್ಲಿ ಉತ್ತರವನ್ನು ಕಾಣದಿದ್ದಲ್ಲಿ, ಕೆಳಗಿನ ಕೊಂಡಿಗಳ ಮೂಲಕ ನಮ್ಮನ್ನು ದಯವಿಟ್ಟು ಸಂಪರ್ಕಿಸಿ.